ಕಸ್ತೂರಿ ಕನ್ನಡ ( Kasturi Kannada )
ಇದು ನಮ್ಮ ಬಾಷೆಯ ಹಿರೆಮೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ನಿಮ್ಮ ಜೋತ್ತೆ ನನ್ನ ಚಿಕ್ಕ ಪ್ರಯತ್ನ :)
Search This Blog
make money online
Showing posts with label
ದುಂಡಿರಾಜ್ ಕವನ
.
Show all posts
Showing posts with label
ದುಂಡಿರಾಜ್ ಕವನ
.
Show all posts
Saturday, May 8, 2010
ಏಕತಾನ ದುಂಡಿರಾಜ್ ಕವನ ೩
ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚೆಕ್ ಬುಕ್ ಚೆಕ್ ಬುಕ್
ಚೆಕ್ ಬುಕ್
-----ದುಂಡಿರಾಜ್
ದುಂಡಿರಾಜ್ ಕವನ ೨
ಅಯ್ಯೋ ಪಾಪ !
ಪಾಂಚಾಲಿಯ ಕಷ್ಟ
ಹೇಳತೀರದು
ಎಲ್ಲರ ಹಾಗೆ ಗಂಡ
ಒಂದಲ್ಲ ಐದು
ಸ್ವರ ಬಿದ್ದು ಹೋಗಿ
ನೋಯುತ್ತಿದೆ ಗಂಟಲು
ಗಂಡಂದಿರನ್ನು
ಬೈದು ಬೈದು
----- ದುಂಡಿರಾಜ್
ದುಂಡಿರಾಜ್ ಕವನ -1
ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡು
"ನಗದು" !!!
----
ದುಂಡಿರಾಜ್
Older Posts
Home
Subscribe to:
Posts (Atom)
make money online