Search This Blog

Thursday, May 6, 2010

ಬಸವಣ್ಣನ ಕೆಲ ವಚನಗಳು-2


ಉಳ್ಳವರು  ಶಿವಾಲಯವ   ಮಾಡುವರು , 
ನಾನೇನು  ಮಾಡಲಿ  ಬಡವನಯ್ಯ 
 ಎನ್ನ  ಕಾಲೆ  ಕಂಬ,
 ಎನ್ನ  ಶಿರವ  ಗೋಪುರ ,
 ಎನ್ನ  ಹೃದಯವೇ  ದೇವಾಲಯವು .


ಎಲವೋ  ಎಂದರೆ  ನರಕ , ಇಯ್ಯ  ಅಂದರೆ  ಸ್ವರ್ಗ

ಏನಗಿಂತ  ಕಿರಿಯರಿಲ್ಲ  ಶಿವ  ಶಂಕರಿಗಿಂಥ  ಹಿರಿಯರಿಲ್ಲ .

ಅನಾಚರವೇ  ನರಕ , ಸದಾಚರವೇ  ಸ್ವರ್ಗ .


---ಬಸವಣ್ಣ 

No comments:

Post a Comment